Kannada Quote in Tribute by basthi

Tribute quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

"ಎಲೇ ಮನುಜನೇ ಕೇಳಿಲ್ಲ"
ತಾವರೆ ಹೂವಿಗೆ ಹೋಲಿಸಿರುವ ಹೆಣ್ಣು ,
ತಾಳ್ಮೆಯಂಬ ಪದಕ್ಕೆ ಮೀಸಲು.
ಕರುಣೆಯಿಂದ ಬಂದರೆ, ತಾಯಿ ಆಗುವಳು.
ಗರ್ವದಿಂದ ಬಂದರೆ, ದುರ್ಗಿ ಆಗುವಳು.
ಎಲೇ ಮನುಜ,
ಹೆಣ್ಣು ಕುಲವನ್ನು ಹೀನ ವೆನಬೇಡ,
ಹೀನವೆಂಬ ಹೆಣ್ಣು ಇಲ್ಲದಿದ್ದರೆ
ನೀನು ಈ ಜಗತ್ತನ್ನೇ ನೋಡುತ್ತಿರಲಿಲ್ಲ
- ಬಸ್ತಿ

Kannada Tribute by basthi : 112020465
New bites

The best sellers write on Matrubharti, do you?

Start Writing Now