Kannada Quote in Story by basthi

Story quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

ಹಲೋ ನಮಸ್ತೆ.

ಕಥೆಯ ಕಿರುಪರಿಚಯ: –ಕಥೆ ಪ್ರೀತಿಯಲ್ಲಿ ವಿಶ್ವಾಸವೇ ಇರಲಿ ವ್ಯಕ್ತಿಗೆ ಪ್ರೀತಿಯ ಪಾಠ ಕನಸಿದ ಹುಡುಗಿ .

ಭಾಗ-1

ಕಥೆಯ ನಾಯಕಿಯ ಪರಿಚಯ ತುಂಬಿದ ಕುಟುಂಬದಲ್ಲಿ ಬೆಳೆದ ಹುಡುಗಿ ದಿವ್ಯ , ಅಜ್ಜ ಅಜ್ಜಿಗೆ ಅಚ್ಚುಮೆಚ್ಚಿನ ಮೊಮ್ಮಗಳಾಗಿ, ಅಪ್ಪ ಅಮ್ಮನಿಗೆ ಕೀರ್ತಿಯ ಮಗಳಾಗಿ, ಚಿಕ್ಕಪ್ಪ ಚಿಕ್ಕಮ್ಮನಿಗೆ ಮಗಳಾಗಿ, ಸಂತೋಷವಾಗಿದ್ದಳು, ದೇಸಾಯಿ ಕುಟುಂಬದಲ್ಲಿ

ತಾತನ ಹೆಸರು ವಿಕ್ರಮ ದೇಸಾಯಿ, ಅಜ್ಜಿಯ ಹೆಸರು ಶಕುಂತಲಾ ದೇಸಾಯಿ, ಅಪ್ಪನ ಹೆಸರು ವಿರಜ್ ದೇಸಾಯಿ, ಅಮ್ಮನ ಹೆಸರು ರೇಣುಕಾದೇಸಾಯಿ, ಚಿಕ್ಕಪ್ಪನ ಹೆಸರು ವಿವೇಕ್ ದೇಸಾಯಿ, ಚಿಕ್ಕಮ್ಮನ ಹೆಸರು ರೇವತಿ ದೇಸಾಯಿ.

ಅವರ ಅಪ್ಪ ಅಮ್ಮನಿಗೆ ದಿವ್ಯ ಒಬ್ಬಳೇ ಮಗಳು ಅವರ ಚಿಕ್ಕಪ್ಪ ಚಿಕ್ಕಮ್ಮನಿಗೆ ಇಬ್ಬರು ಮಕ್ಕಳು ಹುಡುಗನ ಹೆಸರು ಅಶೋಕ ,ಹುಡುಗಿಯ ಹೆಸರು ಅಶ್ವಿನಿ .ಇವರಿಬ್ಬರೂ ಕೂಡ ಅವಳಿ ಜವಳಿ ಮಕ್ಕಳು ಅವರಿಬ್ಬರೂ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.

ಕಥೆಯ ನಾಯಕನ ಪರಿಚಯ ಹೆಸರು ಧನುಷ್ ದೇಶಮುಖ್. ಜೀವನದಲ್ಲಿ ಉದ್ಯಮ ಓದು ಬರಹ ಎಲ್ಲದಲ್ಲೂ ಪಾಂಡಿತ್ಯ ಮಾಡಿದ್ದಾನೆ ,ಆದರೆ ಪ್ರೀತಿ, ಪ್ರೇಮ , ವಿಶ್ವಾಸದಲ್ಲಿ , ನಂಬಿಕೆ ಇಲ್ಲ ಬದುಕಿನ ಸ್ವಾರಸ್ಯ ಕಳೆದುಕೊಂಡಿರುವ ನಮ್ಮ ಕಥೆಯ ನಾಯಕ.

ಕುಟುಂಬದ ಪರೀಕ್ಷೆ :–ನಾಯಕನ ಕುಟುಂಬದಲ್ಲಿ ಅವನು ಆರೂವರ್ಷ ವಿದ್ದಾಗಲೇ ತಂದೆ ತಾಯಿ ಯನ್ನು ಕಳೆದುಕೊಂಡಿರುತ್ತಾನೆ, ಅವನನ್ನು ಪಾಲನೆ ಪೋಷಣೆ ಮಾಡಿದ್ದು ಅವರ ಮಾವ.

ಧನುಷನ ಮುಂಗೋಪರ ವ್ಯಕ್ತಿ ಬೇಕು ಎಂದು ಪಡೆದಿರತ್ತಾನೆ.

ನಮ್ಮ ನಾಯಕ ಮತ್ತು ನಾಯಕಿಯ ಭೇಟಿ ಮುಂದಿನ ಭಾಗದಲ್ಲಿ

ಸೂಚನೆ: –ಈ ಕಥೆ ಕವಿಯ ಕಲ್ಪನೆ.

Comment for next part.

Please support
- ಬಸ್ತಿ

Kannada Story by basthi : 112022645
New bites

The best sellers write on Matrubharti, do you?

Start Writing Now