ಮಳೆ ಬಂದಾಗ ಮಳೆಯಲ್ಲಿ ನೆನೆಯುವ ಆಸೆ,
ಅ ಮಳೆಯಲ್ಲಿ ನನ್ನವಳ್ಳನ್ನು ನೆನೆಯುವ ಆಸೆ
ನನ್ನವಳನ್ನು ನೆನೆಯುವಾಗ ಕಣ್ಣಲ್ಲಿ ಕಣ್ಣೀರು ಯಾರಿಗು ಕಾಣಬಾರದೆಮ್ಮಾ ಆಸೆ,
ನನ್ನವಳನ್ನು ನೆನೆಯುವಾಗ ಮುಖದಲ್ಲಿ ಬರುವಾಗ ಅ ನಗು ಎಲ್ಲರಿಗು ಕಾಣಬೇಕಮ್ಮ ಆಸೆ,
ಅ ನಗುನ ನೋಡಿ ನನ್ನ ಸುತ್ತ ಇದ್ದ ಎಷ್ಟ್ಟೂ ಜನರಿಗೆ ಇವನಷ್ಟ್ಟು ಅದೃಷ್ಟವಂತ ಬೇರೆ ಯಾರು ಇಲ್ಲ ಅನಿಸಬೇಕು ಅನ್ನುವ ಆಸೆ,
ಅ ನಗುವ ಇಂದೇ ಹೇಳಲಾರದ ನೋವುಯಿದೆ ಎಂದು ಅ ಮಳೆಯ ಹನಿಗಳಿಗೆ ಮಾತ್ರ ತಿಳಿಯಬೇಕು ಅನ್ನುವ ಆಸೆ...
surya 831