Kannada Quote in Quotes by Narendra

Quotes quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

ಮೌನದ ಹಾದಿಯಲ್ಲಿ ನಡೆಯಿತಾ ಇರುವೆನು,
ಯಾರ ಕಣ್ಣಿಗೂ ಕಾಣದೆ ಕಣ್ಮರೆ ಯಾಗಿರುವೆನು,
ಬೆಳಕಿನ ಪ್ರಪಂಚದಲ್ಲಿ ಹುಟ್ಟಿ, ಕತ್ತಲಿನ ಪ್ರಪಂಚದಲ್ಲಿ ಜೀವಿಸುತ್ತಿರುವೆ,
ನನ್ನವರು ನನಗೆ ಬೇಡವೆಂದು ದೂರದಲ್ಲಿ ಒಬ್ಬಂಟಿಯಾಗಿ ಬದುಕುತಿರುವೆ,
ಯಾರಿಗಾಗಿ ಈ ಕೋಪ, ದ್ವೇಷ, ಹೊಡೆದಾಟ, ಅಸೂಯೆ,
ಒಬ್ಬಂಟಿಯಾಗಿ ಹುಟ್ಟಿರುವ ನೀನು ಒಬ್ಬಂಟಿಯಾಗೆ ಹೋಗುವೆ,

surya831

Kannada Quotes by Narendra : 112003092
New bites

The best sellers write on Matrubharti, do you?

Start Writing Now