Kannada Quote in Whatsapp-Status by Narendra

Whatsapp-Status quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

ಕಗತ್ತಲಕಾರುಮೋಡದಲ್ಲಿ ಕಣ್ಣುಮುಂಚಿ ಕನಸೊಂದು ಕಂಡ ಕವಿ,
ಕನಸಲ್ಲಿ ಕಾಣಿಸಿಕೊಂಡಲು ಕಣ್ಮಣಿ.
ಕಣ್ಮಣಿಯ ಕಣ್ಣು ಕಂಡು ಕವಿ ಕನಸಲ್ಲೇ ಕನವರಿಸಿದನೂ.
ಕಗ್ಗತಳಿಗೂಗೊತ್ತಿತ್ತು ಕಣ್ಮಣಿನ ಕಂಡರೇ ನಾ ಕಣ್ಮರೆಯಾಗುವೆಂದು,
ಕನಸಿನಲ್ಲೇ ಕವಿ ಕಣ್ಮಣಿನಾ ಕವನರಿಸಿ ಕೊನೆಯಹುಸಿರುಬಿಟ್ಟ,

surya831

Kannada Whatsapp-Status by Narendra : 112004899
New bites

The best sellers write on Matrubharti, do you?

Start Writing Now