*Training on Beekeeping-One day work shop.*
🐝Honey bees are very farmer friendly 😃
🔸Good POLINATORS
🔸 Supports doubling the income of farmers,
🔸Besides giving Sweet Honey😍
*The Honey bee population is drastically declining due to various reasons.*
*Our duty is to protect the Honey Bees*
Come let’s learn more in this ONE DAY WORKSHOP.
Date:17/09/2023
Time:10.00 am to 5.00 pm
Venue:
SSIAST TRAINING CENTER,Near Ayurveda Hospital,Art of living International centre,Bengaluru 560082
*For registrationcclick the link: http://aolt.in/734130 "> http://aolt.in/734130
🐝 ಒಂದು ದಿನದ ಜೇನು ಕೃಷಿ ಕಾರ್ಯಾಗಾರ* 😃
🐝 ಜೇನು ನೊಣ ರೈತನ ಸ್ನೇಹಿ ಮತ್ತು ಪರಾಗಸ್ಪರ್ಶಕ
ರೈತನ ಆದಾಯ ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ* 😃
ಜೇನು,ಮೇಣ ಇತ್ಯಾದಿ ಕೂಡ ಕೊಡುತ್ತದೆ* 😃
ವಿವಿಧ ಕಾರಣಗಳಿಂದ ಜೇನುಹುಳುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದೆ.*
🐝*ಜೇನುನೊಣಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ*
ಬನ್ನಿ ಈ ಒಂದು ದಿನದ ಕಾರ್ಯಾಗಾರದಲ್ಲಿ ಇನ್ನಷ್ಟು ಕಲಿಯೋಣ
Date:17/09/2023
Time:10.00 am to 5.00 pm
Venue: SSIAST TRAINING CENTER,Near Ayurveda Hospital,Art of living International centre,Bengaluru 560082
ನೋಂದಾಯಿಸಲು ಈ ಲಿಂಕ್ ಬಳಸಿ http://aolt.in/734130 "> http://aolt.in/734130