*ONE DAY WORKSHOP ON BEE KEEPING TRAINING*
🐝Honey bees are very farmer friendly
🔸Good POLLINATORS
🔸 Supports doubling the income of farmers
🔸Besides giving Sweet Honey
*The Honey bee population is drastically declining due to various reasons.*
*It is Our Duty to protect the Honey Bees*
Come join for ONE DAY WORKSHOP.
*Date:* 03-09-2023 (Sunday)
*Time:* 10.00AM - 5.00PM
*Venue:*
SSIAST Training Center
Near Ayurveda Hospital
Art of living International centre
Bengaluru 560082
*For registration click the link:*
http://aolt.in/729508 "> http://aolt.in/729508
*ಒಂದು ದಿನದ ಜೇನು ಕೃಷಿ ಕಾರ್ಯಾಗಾರ*
🐝 ಜೇನು ನೊಣ ರೈತನ ಸ್ನೇಹಿ ಮತ್ತು ಪರಾಗಸ್ಪರ್ಶಕ
🔸ರೈತನ ಆದಾಯ ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ
🔸ಜೇನು,ಮೇಣ ಇತ್ಯಾದಿ ಕೂಡ ಕೊಡುತ್ತದೆ
*ವಿವಿಧ ಕಾರಣಗಳಿಂದ ಜೇನುಹುಳುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದೆ.*
*ಜೇನುನೊಣಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ*
ಬನ್ನಿ ಈ ಒಂದು ದಿನದ ಕಾರ್ಯಾಗಾರದಲ್ಲಿ ಇನ್ನಷ್ಟು ಕಲಿಯೋಣ
*Date:* 03-09-2023 (ಭಾನುವಾರ)
*Time:* 10.00AM - 5.00PM
*Venue:*
SSIAST Training Center
Near Ayurveda Hospital
Art of living International centre
Bengaluru 560082
*ನೋಂದಾಯಿಸಲು ಈ ಲಿಂಕ್ ಬಳಸಿ*
http://aolt.in/729508 "> http://aolt.in/729508