Quotes by Santosh jinde in Bitesapp read free

Santosh jinde

Santosh jinde

@santoshjinde7303


ಹಗಲು ಕನಸು

ಹಗಲಲ್ಲೇ ಕನಸು ಕಂಡೆ,
ಮೂಗಿಯಾದ ಹಾದಿ ಹಿಡಿದೆ,
ಬಯಕೆಗಳ ಹೊಳೆ ಹರಿದು,
ಮನಸಿನಲ್ಲಿ ನಗೆ ಮೂಡಿದೆ.
♥️🌹🌈🌏💫

Read More