Quotes by Prabhavati Kulkarni in Bitesapp read free

Prabhavati Kulkarni

Prabhavati Kulkarni

@prabhavatikulkarni749016


ಅವಳು..!!

ಅವಳೇನು ಅಂದದಲೀ ಅದ್ದಿದ ಕುಂಚವೆನಲ್ಲ,
ಆದರೂ ಅಪ್ಸರೆಗಿಂತ ಕಡಿಮೆಯೇನಿಲ್ಲ,
ಅವಳೇನು ಪದಗಳ ಬಲ್ಲ ಪದವೀದರಳು ಅಲ್ಲ,
ಆದರೂ ಪದಗಳ ಬಳಕೆಗೆ ಕಡಿಮೆಯೇನಿಲ್ಲ,
ಅವಳೇನು ಚತುರ ಚಾಣಕ್ಯನ ಸಂಬಂದಿಯೇನಲ್ಲ,
ಆದರೂ ಚಾಣಾಕ್ಷತೆಯಲೀ, ಎನ್ನ ಹೃದಯವ ಅಪಹರಿಸಿದವಳು..!!

Read More