Midnight Taxi by Sandeep joshi in Kannada Novels
ಬೆಂಗಳೂರಿನ ಆಕಾಶದಲ್ಲಿ ದಟ್ಟವಾಗಿ ಕೂಡಿದ್ದ ಮೋಡಗಳು ನಗರದ ಬೆಳಕನ್ನು ಅಪ್ಪಿಕೊಂಡು ಕಪ್ಪಾದ ಕಂಬಳಿಯಂತೆ ಹರಡಿಕೊಂಡಿದ್ದವು. ಮಳೆ ಯಾವ ಕ್ಷಣದಲ್ಲಾದರೂ ಸುರಿಯಬಹುದು ಎನ್ನುವ ಸೂಚನೆಯನ್ನ...