Kannada Quote in Poem by Sandeep joshi

Poem quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

ಬೆಳಗಿನ ಬೆಳಕು

ಹಸಿರಿನ ಹಾಸಿಗೆ ಬೆಳಗಿನ ಬೆಳಕು
ಮೈಮುರಿಯುವ ಗಾಳಿ ಹಸಿರು ಮರದ ತಲು
ಮೌನವಾಗಿರುವ ಪಲಗಳು ಹಾಡುತ್ತಿವೆ
ನನ್ನ ಕನಸುಗಳ ಕುತೂಹಲ ಹೆಚ್ಚುತ್ತಿವೆ

ಮೇಘಗಳ ನಡುವಲ್ಲಿ ಹಾರುವ ಹಕ್ಕಿಯಂತೆ
ಬದುಕು ಕನಸುಗಳ ಹೊತ್ತಿದೆ ದಾರಿಗಳಂತೆ
ಪ್ರತಿಯೊಂದು ಕ್ಷಣದಆಶಯವು
ಹೃದಯದ ಸೊಗಡಿನ ಹಡಗಿನ ಪಯಣವು

Kannada Poem by Sandeep joshi : 111999585
New bites

The best sellers write on Matrubharti, do you?

Start Writing Now