ಮಹಿ - 49

  • 42

      ಸೀತಾ ತಿಂಡಿ ತಿಂದ ಮೇಲೆ  ಡಾಕ್ಟರ್ ಕೊಟ್ಟ  ಮೆಡಿಸಿನ್ ತಗೊಂಡು,  ತಾತನ ಹತ್ತಿರ  ಸಾರೀ ತಾತಾ ನನ್ನಿಂದ ನಿಮಗೆ.ರಘುನಂದನ್... ಇಲ್ಲಾ ಸೀತಾ  ನಿನಗೆ ಸಡನ್ ಆಗಿ ಹುಷಾರು ಇಲ್ದೆ ಆಯಿತಲ್ಲ ಅದಕ್ಕೆ ಎಲ್ಲರಿಗೂ ಸ್ವಲ್ಪ ಟೆನ್ಶನ್ ಆಯಿತು ಈಗ ನೀನು ಸರಿ ಹೋದೆ ಅಲ್ವಾ ನಮಗೆ ಇನ್ನೇನು ಭಯ ಇಲ್ಲಾ   ನಿನ್ ಹೋಗಿ ಆರಾಮಾಗಿ ರೆಸ್ಟ್ ಮಾಡು  ನಾನ್ ನಿಮ್ ಅಪ್ಪ ಅಮ್ಮ ಗೆ ಕಾಲ್ ಮಾಡಿ ವಿಷಯ ಹೇಳ್ತಿನಿ. ಅವರು ನಿನ್ನ ಬಗ್ಗೆ ನೇ ಯೋಚ್ನೆ ಮಾಡ್ತಾ ಇದ್ದಾರೆ ಅಂತ ಹೇಳಿ ಅವರನ್ನ ರೂಂ ಕಡೆಗೆ ಕಳಿಸಿ  ಮೊಬೈಲ್ ತಗೊಂಡು ಮಗ ಸೊಸೆ ಗೆ ಕಾಲ್ ಮಾಡಿ ವಿಷಯ ಹೇಳ್ತಾರೆ.ಧಮಯಂತಿ, ಸುಧೀರ್ ವಿಷಯ ಕೇಳಿ ತುಂಬಾ ಸಂತೋಷ ಪಡ್ತಾರೆ. ಹಾಗೇ ಖುಷಿ ಗೆ ಥ್ಯಾಂಕ್ಸ್ ಹೇಳಿ ಅಂತ ಹೇಳಿ.  ವರ್ಕ್ ಕಡೆಗೆ ಗಮನ ಕೊಡ್ತಾರೆ.