ವ್ಯೋಮ

  • 297
  • 138

ದಾರಿಲಿ ಅಳ್ತಾ ಹೋಗ್ತಾ ಇದ್ದಾ ಹುಡುಗನನ್ನ ನೋಡಿ,  ಹರಳಿ ಕಟ್ಟೆಮೇಲೆ ಕೂತಿದ್ದ ಮುದುಕ ಅ ಹುಡುಗನನ್ನ ನೋಡಿ....ಲೇ  ಕೆಂಪ ಯಾಕೋ ಹಾಗೇ ಅಳ್ತಾ ಹೋಗ್ತ ಇದ್ದಿಯಾ ಏನಾಯ್ತು...ಕೆಂಪ...ಅಳೋದನ್ನ ನಿಲ್ಲಿಸಿ,,,ಏನಾಯ್ತು ಅಂತ ಕೇಳ್ತಿಯಾ, ನಿನಗೆ ಮನಃಸಾಕ್ಷಿ ಅನ್ನೋದು ಐತಾ ಹೇಳು,  ಹೋಗಿ ಅವನ ಮೇಲೆ ಹಾಗೇ ಇಲ್ದೆ ಇರೋ ಚಾಡಿ ನಾ ಹೇಳಿದ್ದೀಯಾ ಅಲ್ವಾ. ಮುದುಕ... ಎಲಾ ನಿನ್ನ ನಾನ್ ಏನ್ಲ ಮಾಡಿದೆ, ನಾನ್ ಶಿವ ಅಂತ  ತಿನ್ಕೊಂಡು ಬಂದು ಈ ಕಟ್ಟೇ ಮೇಲೆ ಕೂತು ಬಿಡಿ ಸೇದ್ತಾ ಇದ್ದೀನಿ, ಅಳ್ತಾ ಹೋತ ಇದ್ದೆ ಯಾಕ್ಲಾ ಅಂತ ಕೇಳಿದ್ದು ನನ್ನ ತಪ್ಪಾ ಹೇಳು. ಕೆಂಪ... ಲೇ ಮುದುಕ ನೀನು ನಿನ್ನ ನವರಂಗಿ ಆಟ ನಾ ಬೇರೆ ಯಾರತ್ತಾದ್ರೂ ಹೇಳು ನಂಬ್ತಾರೇ  ಅದ್ರೆ ನನ್ನತ್ರ ಹೇಳೋಕೆ ಹೋಗಬೇಡ. ನೀನು ಎಂತ  ಊರುಬಾಕ ಅನ್ನೋದು ನನಗೆ ಚೆನ್ನಾಗಿ ಗೊತ್ತು.ಮುದುಕ,,, ಎಲಾ ಬಡ್ಡೇತದೆ ನನ್ನೇ ನವರಂಗಿ ಅಂತೀಯಾ ಎಷ್ಟ್ಲಾ ನಿನಗೆ ಧೈರ್ಯ. ಇರು ನಿಮ್ಮಪ್ಪ ಬರ್ಲಿ ಹೇಳ್ತಿನಿ.ಕೆಂಪ... ಲೋ ಮುದುಕ