ಅಭಿನಯನಾ - 17

   ದೇವಮ್ಮ ನಂದಿನಿ ನಯನಾ ಮೂರು ಜನ ಕೂತು ಮಾತಾಡ್ತಾ ಇರೋವಾಗ. ಯಾರೋ ಹೊರಗಡೆ ಯಿಂದ ಕರೆದ ಹಾಗೇ ಆಗುತ್ತೆ. ನಂದಿನಿ ಎದ್ದು ಹೊರಗಡೆ ಹೋಗಿ 2 ನಿಮಿಷ ದ ನಂತರ ಅಮ್ಮ ಬಾ ಸ್ವಲ್ಪ ಅಂತ ಕರೀತಾಳೆ. ದೇವಮ್ಮ,,, ನಯನಾ ಬಂದೆ ಅಂತ ಹೇಳಿ ಎದ್ದು ಮೊಮ್ಮಗಳನ್ನ ಕರೆದುಕೊಂಡು ಹೊರಗೆ ಹೋಗ್ತಾರೆ.ನಯನಾ,,,, ಅಭಿ ಅಡುಗೆ ಹೇಗೆ ಮಾಡ್ತಾ ಇದ್ದಾನೆ ಅಂತ ನೋಡೋಣ ಅಂತ ಹೇಳಿ, ಎದ್ದು ಅಡುಗೆ ಮನೆ ಬಾಗಿಲಲ್ಲಿ ನಿಂತು ಒಳಗೆ ನೋಡ್ತಾಳೆ. ಅಭಿ ಅಡುಗೆ ಮಾಡ್ತಾ ಇರೋ ರೀತಿ ನೋಡಿ ನಯನಾ ಗೆ ತುಂಬಾ ಖುಷಿ ಆಗುತ್ತೆ. ಹಾಗೇ ನೋಡ್ತಾ, ನಾನ್ ಏನಾದ್ರೂ ಹೆಲ್ಪ್ ಮಾಡ್ಲಾ.ಅಭಿ,,, ಸದ್ಯಕ್ಕೆ ಏನು ಬೇಡ. ಹೋಗಿ ಸ್ವಲ್ಪ ಹೊತ್ತು ಆರಾಮಾಗಿ ರೆಸ್ಟ್ ಮಾಡಿ, ಅನಾ ನ  ಅಮ್ಮ ಅಕ್ಕ ನೋಡ್ಕೋತಾರೆ. ಬಿರಿಯಾನಿ ರೆಡಿ ಆದಮೇಲೆ ಕರೀತೀನಿ ಅಂತ ಹೇಳ್ತಾ ಅವನ ಕೆಲಸ ಮಾಡ್ತಾ , ನಿಮ್ ರೂಮ್ ಅಷ್ಟು ದೊಡ್ಡದು ನನ್ನ ರೂಮ್