ಅಭಿ ಗೆ ನಯನಾ ನಾ ಮದುವೆ ಅದ್ರೆ ಈ ರೀತಿ ಆಗುತ್ತೆ ಅಂತ ಗೊತ್ತಿರಲಿಲ್ಲ. ನಯನಾ ಗೆ ಅಭಿ ಮೇಲೆ ಈ ರೀತಿ ಪ್ರೀತಿ ಆಗುತ್ತೆ ಅಂತ ಕನಸಲ್ಲಿ ಕೂಡ ಆಲೋಚನೆ ಮಾಡಿರಲಿಲ್ಲ. ಈಗ ಇಬ್ಬರ ಆಲೋಚನೆ ತಲೆ ಕೇಳಗಾಗಿ ಊಹಿಸಿದ ಸ್ಥಿತಿ ಗೆ ತಂದು ನಿಲ್ಲಿಸಿದೆ. ವರ್ಕ್ ಮಾಡ್ತಾ ಇದ್ದಾ ಅಭಿ ಮೊಬೈಲ್ ರಿಂಗ್ ಆಗುತ್ತೆ.. ಪ್ರಿಯಾ ಅಭಿ ಮೊಬೈಲ್ ನಾ ನೋಡಿ. ಲೋ ನಿನ್ನ ಹುಡುಗಿ ಕಾಲ್ ಮಾಡ್ತಾ ಇದ್ದಾಳೆ ಅಂತ ಹೇಳ್ತಾಳೆ. ಅಭಿ ಮೊಬೈಲ್ ಕಡೆಗೆ ನೋಡಿ ಪ್ರಿಯಾ ಕಡೆಗೆ ನೋಡ್ತಾನೆ.ಪ್ರಿಯಾ,,, ನನ್ನಾ ನೋಡಿದ್ದು ಸಾಕು ಮೊದಲು ಕಾಲ್ ಲಿಫ್ಟ್ ಮಾಡು.ಅಭಿ,,, ಕಾಲ್ ಪಿಕ್ ಮಾಡಿ ಹಲೋ ಅಂತಾನೆನಯನಾ,,, ರೀ ಊಟಕ್ಕೆ ಬರ್ತೀರಾ ಇಲ್ಲಾ ಅಲ್ಲಿಗೆ ತಗೊಂಡು ಬರ್ಲಾ.ಅಭಿ,,, ಏನು ಬೇಡ ನಾನೆ ಬರ್ತೀನಿ.ನಯನಾ,, ಸರಿ ರೀ ಬೇಗ ಬನ್ನಿ.ಅಭಿ,,, ಸರಿ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.ಅಭಿ ಮನಸಲ್ಲಿ ಸಾವಿರ ಗೊಂದಲ ಇದ್ರು. ನಯನಾ ಮಾತಿಗೆ