ಅಭಿನಯನಾ - 9

  • 633
  • 267

   ಬಿಲ್ಲಿಂಗ್ ಕೌಂಟರ್ ಹತ್ತಿರ ನಿಂತಿದ್ದ ನಿರಂಜನ್ ಮೊಬೈಲ್ ಗೆ ಅಭಿ ನಂಬರ್ ಯಿಂದ ಕಾಲ್ ಬರುತ್ತೆ. ಅಭಿ ನಂಬರ್ ನೋಡಿ ನಿರಂಜನ್ ಕಾಲ್ ಪಿಕ್ ಮಾಡಿ ಮಾತಾಡ್ತಾನೆ. ಅಭಿ ಜೊತೆಗೆ ಕಾಲ್ ಮಾತಾಡಿ ಸರಿ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.ಪ್ರಿಯಾ,,, ಅಭಿ ನಾ ಎಲ್ಲಿದ್ದಾನೆ?ನಿರಂಜನ್,,, ಅಭಿ ಗೆ ಮತ್ತೆ ಫೀವರ್ ಜಾಸ್ತಿ ಆಗಿದೆ ಅಂತ ಕಾಲ್ ಮಾಡಿದ.ಪ್ರಿಯಾ,,, ಏನು ಮತ್ತೆ ಫೀವರ್ ಅ ನಡಿಯೋ ಬೇಗ ಹೋಗಿ ಹಾಸ್ಪಿಟಲ್ ಗೆ ಕರ್ಕೊಂಡು ಹೋಗೋಣ.ನಿರಂಜನ್,,, ಲೇ ಅವನು ಈಗ ಹಾಸ್ಪಿಟಲ್ ಅಲ್ಲೇ ಇದ್ದಾನೆ ಅಂತ ಅವನ ಫ್ರೆಂಡ್ ಕರ್ಕೊಂಡು ಹೋಗಿ ತೋರಿಸಿದ್ದಾನೆ. ಡಾಕ್ಟರ್ ಟೈಪಾಯಿಡ್ ಅಂತ ಹೇಳಿದ್ರು ಅಂತೇ. ಅವನ ಫ್ರೆಂಡ್ ಗೆ ಆಫೀಸ್ ಬೇರೆ ಇದೆ, ಲಿವ್ ಕೇಳಿದ್ರೆ ಆಫ್ ಡೇ ಅಷ್ಟೇ ಪರ್ಮಿಷನ್ ಕೊಟ್ರು ಅಂತೇ. ಇವಾಗ ಅವನು ಆಫೀಸ್ ಗೆ ಹೋಗಬೇಕು. ರೂಮ್ ಅಲ್ಲಿ ಇರೋಕೆ ಆಗಲ್ಲಾ, ಕರ್ಕೊಂಡು ಹೋಗಿ ಅವರ ಮನೇಲಿ ಬಿಡೋಕೆ