ಅಭಿನಯನಾ - 4

  • 333
  • 108

     ಅಭಿ ಬೈಕ್ ನಿಲ್ಲಿಸಿ ಸೂಪರ್ ಮಾರ್ಕೆಟ್ ಒಳಗೆ ಬರ್ತಾನೇ, ರಾಜ್,, ಅಭಿ ನಾ ನೋಡಿ ಏನೋ ಮಚ್ಚಾ ನೆನ್ನೆ ನನಗೆ ಹೇಳಿದಹಾಗೆ ಇತ್ತು,,, ಇವಾಗ ನೀನೇ ಈ ರೀತಿ ಬಂದಿದ್ದೀಯಾ ರಾತ್ರಿ ಅಷ್ಟು ಕುಡಿದ ಅಂತ ಸ್ವಲ್ಪ ರೇಗಿಸೋ ತರ ಹೇಳ್ತಾನೆ. ಅಭಿ,,, ರಾಜ್ ಕಡೆಗೆ ಒಂದು ಲುಕ್ ಕೊಡ್ತಾನೆ.ನಿರಂಜನ್ ಅಭಿ ನಾ ಸರಿಯಾಗಿ ಗಮನಿಸಿ ನೋಡ್ತಾನೆ ಅಭಿ ನಾರ್ಮಲ್ ಆಗಿ ಇಲ್ಲಾ ಅನ್ನೋದು ಅರ್ಥ ಆಗಿ. ರಾಜ್ ಗೆ ಮಚ್ಚಾ ಸೈಲೆಂಟ್ ಆಗಿ ಇರು, ಅಂತ ಹೇಳಿ ಅವನನ್ನ ಅಲ್ಲಿಂದ ಹೋಗೋಕೆ ಹೇಳ್ತಾನೆ. ರಾಜ್ ನಿರಂಜನ್ ಮಾತಿಗೆ ಅಭಿ ನಾ ಸರಿಯಾಗಿ ನೋಡಿ ಅವನು ಹೇಳಿದ್ದು ಸರಿ ಅಂತ ಅಭಿ ಗೆ ಸಾರೀ ಮಚ್ಚಾ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾನೆ.ಅಭಿ,,, ಸೀದಾ ಬಿಲ್ಲಿಂಗ್ ಕೌಂಟರ್ ಹತ್ತಿರ ಹೋಗಿ ಕೂತ್ಕೋತಾನೆ. ತೇಜು,,, ಅಭಿ ನಾ ನೋಡಿ ಲೋ ಯಾಕೋ ಒಂತರಾ ಇದ್ದಿಯಾ ಏನಾಯ್ತು.ಅಭಿ,,, ಏನಿಲ್ಲಾ ಬಿಡೆ ಅಂತ ಹೇಳಿ ಅವನ ಕೆಲಸದ ಕಡೆಗೆ