ಸೀತಾ ಮನೆಗೆ ಹೋಗಿ ಬರೋಣ ಅಂತ ಹೇಳಿದ ಮೇಲೆ ಬೈಕ್ ಅಲ್ಲಿ ಇಬ್ಬರು ಮನೆಗೆ ಬಂದ್ವಿ. ಮನೆ ಮುಂದೆ ಕೆಲವು ಕಾರ್ ಗಳು ನಿಂತಿದ್ದವು. ನಾನು ಕಾರ್ ಗಳನ್ನ ನೋಡಿ ಸೀತಾ ಹತ್ತಿರ ಯಾರ್ದು ಅಂತ ಕೇಳ್ದೆ. ಸೀತಾ,,, ಗೊತ್ತಿಲ್ಲ ಅಣ್ಣ ಅಂತ ಹೇಳಿದ್ಲು. ನಾನು ಲೇ ಕೋತಿ ಅಪ್ಪ ಅಮ್ಮನ ಮುಂದೆ ಅಣ್ಣ ಅಂತ ಕರಿಬೇಡ ಅಂತ ಹೇಳ್ದೆ. ಸೀತಾ,,, ನಾನ್ ನೋಡ್ಕೋತೀನಿ ಬಾ ಅಣ್ಣ ಅದನ್ನೆಲ್ಲಾ ಅಂತ ಹೇಳಿದ್ಲು. ಇಬ್ರು ಬೈಕ್ ನಿಲ್ಲಿಸಿ ಮನೆ ಒಳಗೆ ಹೋಗೋಕೆ ಹೋದ್ವಿ, ಕಾರ್ ಅಲ್ಲಿ ಬಂದವರ ಪ್ರೈವೇಟ್ ಸೆಕ್ಯೂರಿಟಿ ಸೀತಾ ನಾ ಒಳಗೆ ಬಿಟ್ಟು ನನ್ನ ಮನೆ ಒಳಗೆ ಹೋಗದಂತೆ ತಡೆದ್ರು. ನನ್ನ ತಡೆದ್ರು ಅಂತ ಸೀತಾ ಕೋಪ ಮಾಡ್ಕೊಂಡು , ಪ್ರೈವೇಟ್ ಸೆಕ್ಯೂರಿಟಿ ಅವರಿಗೆ ಎ ಯಾರನ್ನ ತಡಿತಾ ಇದ್ದಿಯಾ. ಯಾವನೋ ನೀನು ನನ್ನ ಫ್ರೆಂಡ್ ನಾ ತಡಿಯೋಕೆ ಇಳಿಸೋ ಕೈ ನಾ. ಇಳಿಸೋ ಅಂತ ಸ್ವಲ್ಪ