ಫ್ಯಾಮಿಲಿ ಎಲ್ಲರ ಜೊತೆಗೆ ಮಾತಾಡ್ತಾ ಮಧ್ಯಾಹ್ನ ಆಗಿ ಬಿಡ್ತು. ಅಸಿಸ್ಟೆಂಟ್ ಬಂದು ಸರ್ ಲಂಚ್ ರೆಡಿ ಆಗಿದೆ ಅಂತ ಹೇಳಿದ್ರು. ತಾತ ಅವರನೆಲ್ಲ ಕಳಿಸಿ, ಶ್ವೇತಾ ಅಕಿರಾ ನೀಲಾ ಶಿಲ್ಪಾ ರೋಹಿಣಿ ಮದನ್, ಇರೋಕೆ ಹೇಳಿದೆ. ಅಜ್ಜಿ ಏನಕ್ಕೆ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಅಂತ ಹೇಳಿದ್ರು. ತಾತ ಅವರು ಬರ್ತಾರೆ ನಾವು ಹೋಗೋಣ ನಡೀರಿ ಅಂತ ಹೇಳಿ ಎಲ್ಲರನ್ನು ಕರ್ಕೊಂಡು ಹೋದರು. ಅವರೆಲ್ಲಾ ಹೋದಮೇಲೆ ಶ್ವೇತಾ ಹತ್ತಿರ ಮಾತಾಡ್ತಾ ಅಕ್ಕ ಸಡನ್ನಾಗಿ ಬಂದು ನಿನಗೆ ಈ ರೀತಿ ಹೇಳಿದಕ್ಕೆ ನನ್ನ ಮೇಲೆ ಏನಾದ್ರು ಕೋಪ ನ ಅಂತ ಕೇಳ್ದೆ. ಶ್ವೇತಾ ನಗ್ತಾ ಇಲ್ವೋ, ತುಂಬಾ ಖುಷಿ ಆಗ್ತಾ ಇದೆ, ನನ್ನ ಖುಷಿಗೋಸ್ಕರ ನಾನ್ ಹೇಳಿದೆ ಅಂತ ನನ್ನ ಮಾತಿಗೆ ಬೆಲೆ ಕೊಟ್ಟು ಕಂಪನಿ ಗೆ ಬಂದು ವರ್ಕ್ ಮಾಡಿದೆ. ಈಗ ನೀನು ಬಂದು ಅಕ್ಕ ಈ ವರ್ಕ್ ಮಾಡು ಅಂತ ಹೇಳ್ತಾ ಇದ್ದಿಯಾ ಅದು ನಮ್ ಕಂಪನಿ