ಅಕಿರಾ ನೀಲಾ ಇಬ್ಬರು ಮಾತಾಡಿಕೊಳ್ತಾ ಶಬರಿ ಟೆಕ್ಸ್ಟ್ ಟೈಲ್ಸ್ ಫ್ಯಾಕ್ಟರಿ ಹತ್ತಿರ ಬರ್ತಾರೆ. ಗೇಟ್ ಅಲ್ಲಿ ಇದ್ದಾ ವೀರಣ್ಣ ನೀಲಾ ನ ನೋಡಿ ಗೇಟ್ ಓಪನ್ ಮಾಡೋಕೆ ಹೇಳ್ತಾನೆ. ವೀರಣ್ಣ ನೀಲಾ ನ ನೋಡಿ ಗುಡ್ ಮಾರ್ನಿಂಗ್ ಮೇಡಂ ಅಂತ ವಿಶ್ ಮಾಡ್ತಾನೆ. ನೀಲಾ ವೀರಣ್ಣ ನ ನೋಡಿ ಗುಡ್ ಮಾರ್ನಿಂಗ್ ಸರ್. ಹೇಗಿದ್ದೀರ ಸರ್ ಬಂದ್ರ ಅಂತ ಕೇಳ್ತಾರೆ. ವೀರಣ್ಣ ಸ್ಮೈಲ್ ಮಾಡ್ತಾ ನಾನ್ ಚೆನ್ನಾಗಿ ಇದ್ದೀನಿ ಮೇಡಂ ಯಜಮಾನ್ರು ಇನ್ನು ಬಂದಿಲ್ಲ ದೊಡ್ಡ ಯಜಮಾನ್ರು ಅವರ ಫ್ಯಾಮಿಲಿ. ನಿಮ್ ಫ್ಯಾಮಿಲಿ ಎಲ್ಲರೂ ಬಂದ್ರು ಅಂತ ಹೇಳ್ತಾನೆ. ನೀಲಾ ವೀರಣ್ಣ ಗೆ ಅಕಿರಾ ನ ತೋರಿಸುತ್ತ ಸರ್ ಇವರು ನಮ್ ಬೆಂಗಳೂರು ಬ್ರಾಂಚ್ ನ ಮ್ಯಾನೇಜರ್ ಅಕಿರಾ ಅಂತ ನನಗೆ ಅಕ್ಕ ನಿಮ್ ಯಜಮಾನ್ರಿಗೆ ಯಜಮಾನಿ ಆಗೋವ್ರು ಅಂತ ಹೇಳ್ತಾಳೆ. ವೀರಣ್ಣ ಅಕಿರಾ ನ ನೋಡಿ ನಮಸ್ತೆ ಮೇಡಂ ಅಂತ ಹೇಳ್ತಾನೆ. ಅಕಿರಾ ನಮಸ್ತೆ ಸರ್ ಅಂತ ಅವ್ರಿಗೆ