ಮಹಿ - 35

  • 231
  • 69

   ಅಕಿರಾ ನೀಲಾ ರೂಮಿಂದ ಹೊರಗೆ ಬಂದಿದ್ದನ್ನ ನೋಡಿ ಹಾಲ್ ಅಲ್ಲಿ ಕೂತಿದ್ದವರೆಲ್ಲ ಅವರ ಕಡೆಗೆ ನೋಡಿದ್ರು. ತಾತ ಅಕಿರಾ ಕಡೆಗೆ ನೋಡಿ ಅಕಿರಾ ನೀಲಾ ಏನಮ್ಮ ನಿರ್ಧಾರ ಮಾಡಿದ್ರಿ ಅಂತ ಕೇಳಿದ್ರು. ಅಕಿರಾ ನಾವಿಬ್ರು ಮಹಿನೆ ಮದುವೆ ಮಾಡ್ಕೋಬೇಕು ಅಂತ ನಿರ್ಧಾರ ಮಾಡಿದ್ದೀವಿ ಅದ್ರೆ ಅಪ್ಪ ಅಮ್ಮ ಇದಕ್ಕೆ ಒಪ್ಕೋತಾರೋ ಇಲ್ವೋ ಗೊತ್ತಿಲ್ಲ ಅಂತ ಹೇಳಿದ್ಲು. ತಾತ ಅ ವಿಷಯ ನಾನು ಮಾತಾಡ್ತೀನಿ ನೀವು ಒಪಿಕೊಂಡ್ರಲ್ಲ ಅಷ್ಟು ಸಾಕು ಟೈಮ್ ಆಗಿದೆ ನಡೀರಿ ಊಟ ಮಾಡೋಣ ಅಂತ ಹೇಳಿದ್ರು. ಊಟ ಮಾಡೋವಾಗ ತಾತ ಶಿಲ್ಪಾ ನ ನೋಡಿ ಮದನ್ ಎಲ್ಲಿ ಹೋದ ಅಂತ ಕೇಳಿದ್ರು. ತಾತ ಮದನ್ ಮನೆಗೆ ಹೋದ ಊಟ ನ ಅಲ್ಲೇ ತಿಂತೀನಿ ಅಂತ ಹೇಳಿ ಹೋದ ಅಂತ ಹೇಳಿದ್ಲು. ಅಡುಗೆ ಮನೆಯಿಂದ ಬಾಕ್ಸ್ ತೆಗೆದು ಕೊಂಡು ಹೋಗ್ತಾ ಇದ್ದಾ ಅಜ್ಜಿ ನ ನೋಡಿ ರೋಹಿಣಿ ಅಜ್ಜಿ ನೀವು ಊಟ ಮಾಡಿ ನಾನ್ ಬಾಕ್ಸ್ ತಗೊಂಡು ಹೋಗ್ತೀನಿ