ಮಹಿ - 30

   ಶೀತಲ್ ಮಹಿ ಹೇಳಿದ ವಿಷಯ ನ ಕೇಳಿ ಒಂದು ಕಡೆ ಭಯ ಬಿದ್ದು ನೇರವಾಗಿ ಅ ಕಂಪನಿ ಯ ಡೈರೆಕ್ಟರ್ ಹತ್ತಿರ ಹೋಗ್ತಾಳೆ. ಡೈರೆಕ್ಟರ್ ಕ್ಯಾಬಿನ್ ಒಳಗೆ ಪರ್ಮಿಷನ್ ಇಲ್ಲದೆ ಡೋರ್ ಓಪನ್ ಮಾಡಿಕೊಂಡು ಹೋಗ್ತಾಳೆ. ಶೀತಲ್ ಬಂದಿದ್ದನ್ನ ನೋಡಿ ಕಂಪನಿ ಡೈರೆಕ್ಟರ್ ಶೀತಲ್ ನ ನೋಡ್ತಾನೆ ಅವಳ ಮುಖದಲ್ಲಿ ಗಾಬರಿ ಭಯ ನ ನೋಡಿ ಶೀತಲ್ ಏನಾಯ್ತು ಯಾಕ್ ಇಷ್ಟು ಗಾಬರಿ ಆಗಿದ್ದೀಯಾ ಅಂತ ಕೇಳ್ತಾಳೆ. ಅಲ್ಲೇ ಇದ್ದಾ ಇನ್ನೊಬ್ಬ ವ್ಯಕ್ತಿ ಅದೇ ಮಹಿ ಹೊರಟು ಹೋಗು ಅಂತ ಹೇಳಿದ ವ್ಯಕ್ತಿ ಶೀತಲ್ ನ ನೋಡಿ ಶೀತಲ್ ಏನಾಯ್ತು ಅಂತ ಕೇಳ್ತಾಳೆ. ಶೀತಲ್ ತೊದಳುತ್ತ ಸರ್ ಈ ಕಂಪನಿ ಆಲ್ಮೋಸ್ಟ್ ಕ್ಲೋಸ್ ಆಗೋ ಸ್ಥಿತಿಗೆ ಬಂದು ನಿಂತಿದೆ.  ಪ್ಲೀಸ್ ಏನಾದ್ರು ಮಾಡಿ ಅಂತ ಕೇಳ್ತಾಳೆ. ಕಂಪನಿ ಡೈರೆಕ್ಟರ್ ಅಶೋಕ್ ವರ್ಮಾ, ವಾಟ್ ಶೀತಲ್ ಏನ್ ಹೇಳ್ತಾ ಇದ್ದಿಯಾ ಅಂತ ಕೂತಿದ್ದವರು ಎದ್ದು ನಿಂತು ಕೇಳಿದ್ರು. ಅಶೋಕ್ ವರ್ಮಾ ಮಗಳು