ಮಹಿ - 29

    ಜೆನ್ನಿ ಜೊತೆಗೆ ಆಫೀಸ್ ಗೆ ಬಂದೆ. ಜೆನ್ನಿ ಗೆ ಜೆನ್ನಿ ವಿವರ ಹೇಳಿ ಅಪ್ಪೋಯಿಂಟ್ಮೆಂಟ್ ಲೆಟರ್ ಟೈಪ್ ಮಾಡಿ ತಗೋಬರೋಕೆ ಹೇಳಿ. ಸ್ಟಾಫ್ ನೆಲ್ಲಾ ಮಾತಾಡಿಸಿಕೊಂಡು ನನ್ನ ಕ್ಯಾಬಿನ್ ಗೆ ಹೋದೆ. ಇಂಪಾರ್ಟೆಂಟ್ ಫೈಲ್ಸ್ ನ ಚೆಕ್. ಮಾಡಿ ಅದನ್ನ ಫಿನಿಷ್ ಮಾಡಿದೆ.  ಅಷ್ಟರಲ್ಲಿ ಜೆನ್ನಿ ಬಂದ್ಲು ಅಪ್ಪೋಯಿಂಟ್ಮೆಂಟ್ ಲೆಟರ್ ತಗೊಂಡು ಬಂದು ಸರ್ ಅಂತ ಹೇಳಿದ್ಲು. ಜೆನ್ನಿ ನ ನೋಡಿ ಜೆನ್ನಿ ಲೆಟರ್ ತಗೊಂಡು ಸ್ಟಾಫ್ ನೆಲ್ಲಾ ಬರೋಕೆ ಹೇಳಿ ಅಂತ ಅಕಿರಾ ಹತ್ತಿರ ಹೋದೆ. 30 ನಿಮಿಷ ಆಗಿತ್ತು. ಅಕಿರಾ ಹತ್ತಿರ ಹೋದೆ. ಅಕಿರಾ ಸೈಲೆಂಟ್ ಆಗಿ ಕೂತ್ಕೊಂಡು ಇರೋದನ್ನ ನೋಡಿ ಯಾಕೆ ಏನು ತಗೊಂಡು ಇಲ್ವಾ ಅಂತ ಕೇಳ್ದೆ. ಏನೋ ತಗೊಳ್ಳೋದು ಎಲ್ಲಾ ಡ್ರೆಸ್ ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಇದೆ ಎಲ್ಲಾನು ದಿ ಬೆಸ್ಟ್ ಅನ್ನೋತರ ಇದೆ ಯಾವುದನ್ನ ತಗೋಬೇಕು ಅನ್ನೋದೇ ಕನ್ಫ್ಯೂಸ್ ಆಗಿದೆ. ಬೇರೆ ಶಾಪಿಂಗ್ ಮಾಲ್ ಗೆ ಹೋಗಿದ್ರೆ ಸೆಲೆಕ್ಟ್