ಮಹಿ - 27

     ಶೀತಲ್ ನನ್ನ ಕಡೆಗೆ ತೋರಿಸಿ ಮೇಡಂ ಇವರೆ ಅ ಕ್ಲೈಂಟ್ ಅಂತ ಹೇಳಿದಾಗ. ಎಲ್ಲರಿಗೂ ಶಾಕ್ ಆಯ್ತು. ಅ ವ್ಯಕ್ತಿ ವಾಟ್ ಇವರೇನಾ ನ ಕ್ಲೈಂಟ್ಸ್ , ಕ್ಲೈಂಟ್ಸ್ ಜೊತೆಗೆ ಜಗಳ ಮಾಡ್ಕೊಂಡು ಇದ್ದೀರಾ ನೀವೆಲ್ಲಾ ಅಂತ ಹೇಳಿ ವಿನೋದ್ ತಂದೆ ಹತ್ತಿರ ಬಂದು ಮಿಸ್ಟರ್ ನಿಮಗೆ ಸ್ವಲ್ಪ ಆದ್ರು ಬುದ್ದಿ ಇದೆಯಾ ಕ್ಲೈಂಟ್ಸ್ ಹತ್ತಿರ ಬಂದು ಈಗೆ ಜಗಳ ಮಾಡ್ತಾ ಇದ್ದೀರಾ ಅಂತ ಕೋಪದಲ್ಲಿ ಬೈಯ್ಯೋಕೆ ಶುರು ಮಾಡ್ತಾಳೆ. ವಿನೋದ್ ತಂದೆ ಮೇಡಂ ಇವನು ಯಾವ್ ಸೀಮೆ ಕ್ಲೈಂಟ್ಸ್ ಮೇಡಂ ಇವನು ಇದಕ್ಕೂ ಮೊದಲು ಇದೆ ಆಫೀಸ್ ಅಲ್ಲಿ ವರ್ಕ್ ಮಾಡ್ತಾ ಇದ್ದಾ ಎಂಪ್ಲೋಯ್ ನಾನೆ ಇವನನ್ನ ಕೆಲಸ ಸರಿಯಾಗಿ ಮಾಡೋದಿಲ್ಲ ಅಂತ ಹೇಳಿ ಕೆಲಸದಿಂದ ತೆಗೆದು ಬಿಸಾಕಿದ್ದೆ. ಇವಾಗ ಕ್ಲೈಂಟ್ಸ್ ಅಂತ ಹೇಳ್ಕೊಂಡು ಬಂದಿದ್ದು ಅಲ್ಲದೆ ನನ್ನ ಮಗನನ್ನೇ ಸಾಯಿಸೋಕೆ ನೋಡಿದ ಅಂತ ಅಷ್ಟೇ ಕೋಪದಲ್ಲಿ ಹೇಳ್ತಾನೆ.  ಅ ವ್ಯಕ್ತಿ ವಾಟ್ ಇವನು ಈ ಕಂಪನಿ