ಬೆಳಿಗ್ಗೆ ಎದ್ದು ರೆಡಿ ಆಗಿ ತಾತನಿಗೆ ಫ್ಯಾಕ್ಟರಿ ಹತ್ತಿರ ನಾನು ಹೋಗಿರ್ತೀನಿ ಬನ್ನಿ ನೀವು ಅಂತ ಹೇಳಿದೆ. ತಾತ ಎಲ್ಲರೂ ಒಟ್ಟಿಗೆ ಹೋಗೋಣ ಅಂತ ಹೇಳಿದ್ರು. ಇಲ್ಲಾ ತಾತ ಅಲ್ಲಿ ಸ್ವಲ್ಪ ಕೆಲಸಗಳು ಇದ್ದಾವೆ ಹೋಗಿ ನೋಡ್ಕೋಬೇಕು ಅಂತ ಹೇಳಿದೆ. ನೀಲಾ ತಾತ ನಾನು ಹೋಗ್ತೀನಿ ಮಹಿ ಜೊತೆಗೆ ಅಂತ ಹೇಳಿದ್ಲು. ತಾತ ಸರಿ ಹುಷಾರು ಅಂತ ಹೇಳಿ ಕಳಿಸಿದ್ರು. ಇಬ್ಬರು ಕಾರ್ ಅಲ್ಲಿ ಫ್ಯಾಕ್ಟರಿ ಕಡೆಗೆ ಹೊರಟ್ವಿ. ಹೋಗ್ತಾ ದಾರಿಲಿ ನೀಲಾ ನಾ ನೋಡಿ ಲೇ ಮನೆಯವರ ಜೊತೆಗೆ ಬರೋದು ಅಲ್ವಾ ಅಂತ ಕೇಳ್ದೆ. ನೀಲಾ ಹಲೋ ಮಾಸ್ಟರ್ ಇಷ್ಟು ದಿನ ಒಬ್ಬನ್ನೇ ಬಿಟ್ಟಿದ್ದು ಹೆಚ್ಚು ಅದು ನನಗೆ ಹೇಳ್ದೆನೆ ಒಬ್ಬನೇ ಹೋಗಿ ಎಲ್ಲಾ ಕೆಲಸ ಮಾಡಿ ಮುಗಿಸಿಕೊಂಡು ಬಂದಿದ್ದೀಯಾ. ಈ ಫ್ಯಾಕ್ಟರಿ ಮೇಲೆ ನಿನಗೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ನನಗು ಇದೆ. ಅಂಡ್ ಇನ್ನೊಂದು ಮುಖ್ಯವಾದ ವಿಷಯ ಈ ಫ್ಯಾಕ್ಟರಿ ಅಲ್ಲಿ ನಾನು ಒಬ್ಬ