ಮಹಿ - 24

  • 75

        ಫ್ಯಾಕ್ಟರಿ ಎಲ್ಲಾ ಸುತ್ತಾಡಿಕೊಂಡು ಬಂದ ಮೇಲೆ ಫ್ಯಾಕ್ಟರಿ ಯಿಂದ ಹೊರಗೆ ಬಂದೆ. ನಾನು ಹೊರಗೆ ಬರೋದನ್ನ ನೋಡಿ ಸೆಕ್ಯೂರಿಟಿ ಬಂದು ಸರ್ ಮಾತಾಡಿದ್ದೀನಿ  ಇನ್ನೊಂದು ಗಂಟೆ ಅಲ್ಲಿ ಎಲ್ಲರೂ ಇಲ್ಲಿಗೆ ಬರ್ತಾರೆ ಸರ್ ಅಂತ ಹೇಳಿದ. ಸರಿ ವೀರಣ್ಣ  ಅಂತ ಹೇಳಿ ಅವರ ಹತ್ತಿರ ಇನ್ನು ಕೆಲವು ವಿಷಯ ಗಳನ್ನ ಮಾತಾಡಿ ಅವರಿಗೆ ಹೇಳಿದೆ  ಅವರ ಹತ್ತಿರ ಮಾತಾಡ್ತಾ ಇರೋವಾಗ ಕಾಲ್ ಬಂತು ನಾನು ಕಾಲ್ ಅಲ್ಲಿ ಮಾತಾಡಿ ವೀರಣ್ಣ ಗೆ ಅಣ್ಣ ಈಗ ಕೆಲಸ ಮಾಡೋಕೆ ಕೆಲವು ಜನರು ಬರ್ತಾರೆ ಅವರನ್ನ ಒಳಗೆ ಕಳಿಸಿ ಹಾಗೇ ನಿಮ್ಮವರು ಬರುವ ತನಕ ನೀವು ಇಲ್ಲೇ ಗೇಟ್ ಹತ್ತಿರ ಇರಿ ನಿಮ್ಮವರು ಬಂದಮೇಲೆ ಅವರಿಗೆ ಗೇಟ್ ಅಲ್ಲಿ ಏನ್ ಕೆಲಸ ಮಾಡಬೇಕು ಅಂತ ಹೇಳಿ ಮೂರು ಜನರನ್ನ ಇಲ್ಲೇ ಬಿಟ್ಟು ಮಿಕ್ಕಿದವರ ಜೊತೆಗೆ ನೀವು ಬಂದು ನನ್ನ ಭೇಟಿ ಮಾಡಿ ಅಂತ ಹೇಳ್ದೆ.. ವೀರಣ್ಣ ಸರಿ ಸರ್