ಮಹಿ - 22

  • 225
  • 84

    ಅಜ್ಜಿ ಕೊಟ್ಟ ಡಾಕ್ಯುಮೆಂಟ್ಸ್ ನಾ ಫ್ಯಾಕ್ಟರಿ ನಾ ಕೀ ನಾ ತೆಗೆದುಕೊಂಡ ಮೇಲೆ, ಎಲ್ಲರಿಗೂ ಖುಷಿ ಆಯ್ತು. ನಾನು ತಾತ ನಾ ನೋಡ್ತಾ. ತಾತ  ನಿಮ್ಮಿಂದ ನನಗೆ ಒಂದು ಹೆಲ್ಪ್ ಆಗಬೇಕು ಅಂತ ಕೇಳ್ದೆ. ತಾತ ಏನ್ ಬೇಕು ಕೇಳೋ ಅಂತ ಹೇಳಿದ್ರು. ಏನಿಲ್ಲಾ ತಾತ  ಮೈಸೂರ್ ಗೆ ಬಂದು ನೀಲಾ ಅವರ ತಾತ ನಾ ಹತ್ತಿರ ನೀವು ಇನ್ವೆಸ್ಟ್ಮೆಂಟ್ ಮಾಡೋ ವ್ಯಕ್ತಿ ಹಾಗೇ ಬಂದು ಮಾತಾಡಬೇಕು. ಯಾವುದೇ ಕಾರಣಕ್ಕೂ ನಾನು ನಿಮ್ಮ ಮೊಮ್ಮಗ ಅಂತ ಹೇಳಬಾರ್ದು. ಏನಪ್ಪಾ ಇವನು ಬರಿ ಫ್ಯಾಕ್ಟರಿ ಕೀ ಡಾಕ್ಯುಮೆಂಟ್ಸ್ ನಾ ತೆಗೆದುಕೊಂಡು ದುಡ್ಡು ತೆಗೆದುಕೊಳ್ಳದೆ ಇನ್ವೆಸ್ಟ್ಮೆಂಟ್ ಮಾಡ್ತಾ ಇದ್ದೀನಿ ಅಂತ ಬಂದು ಹೇಳಿ ಅಂತ ಹೇಳ್ತಾ ಇದ್ದಾನೆ ಅಂತ ಕನ್ಫ್ಯೂಸ್ ಆಗಬೇಡಿ. ಅಜ್ಜಿ ಹೆಸರಲ್ಲಿ ಇರೋ ಈ ಫ್ಯಾಕ್ಟರಿ ಗೆ ನಾನೆ ಇನ್ವೆಸ್ಟ್ಮೆಂಟ್ ಮಾಡ್ತೀನಿ ಬಟ್  ನೀವು ಇನ್ವೆಸ್ಟ್ಮೆಂಟ್ ಮಾಡೋ ಹಾಗೇ ಹೇಳಿ ಸಾಕು ಅಂತ ಹೇಳ್ದೆ. ತಾತ ಲೋ ನಿನ್ ಇನ್ವೆಸ್ಟ್ಮೆಂಟ್