ಮಹಿ - 21

  • 483
  • 180

  ನೀಲಾ ಗೆ ನಾನು ವಾಚ್ ಮ್ಯಾನ್ ಮಾತಾಡಿದ ರೀತಿಗೆ ಅವಳಿಗೆ ಒಂದು ರೀತಿ ಶಾಕ್ ಆಯ್ತು. ನನ್ನ ನೋಡ್ತಾ ಹಾಗೇ ಇದ್ದು ಬಿಟ್ಟಳು. ನಾನು ಕಾರ್ ಡ್ರೈವ್ ಮಾಡ್ತಾ ಗೇಟ್ ಯಿಂದ ಬಂಗಲೆ ಕಡೆಗೆ ಕಾರ್ ನಾ ಡ್ರೈವ್ ಮಾಡಿದೆ. ಬಂದು ಬಂಗಲೆ ಮುಂದೆ ಕಾರ್ ನಾ ನಿಲ್ಲಿಸಿದೆ. ನೀಲಾ ನನ್ನ ನೋಡ್ತಾ ಇರೋದನ್ನ ನೋಡಿ ನೋಡಿದ್ದು ಸಾಕು ಕಾರ್ ಇಳಿ ಅಂತ ಹೇಳ್ದೆ. ನೀಲಾ ವಾಸ್ತವಕ್ಕೆ ಬಂದು ಕಾರ್ ಡೋರ್ ಓಪನ್ ಮಾಡಿಕೊಂಡು ಹೊರಗೆ ಇಳಿದು ಬಂಗಲೆ ಕಡೆಗೆ ನೋಡಿದ್ಲು ಕಣ್ಣು ದೊಡ್ಡದು ಮಾಡಿಕೊಂಡು ಹಾಗೇ ನೋಡ್ತಾ ಇದ್ದು ಬಿಟ್ಟಳು. ನಾನು ಕಾರ್ ಇಳಿದು ಹೊರಗೆ ಬಂದು ನೀಲಾ ಹಾಗೇ ನೋಡ್ತಾ ಇರೋದನ್ನ ನೋಡಿ ಅವಳ ಹತ್ತಿರ ಹೋಗಿ ನೋಡಿದ್ದು ಸಾಕು ಬಾ ಅಂತ ಹೇಳಿ ಕೈ ಇಡ್ಕೊಂಡ್ ಮೇನ್ ಡೋರ್ ಕಡೆಗೆ ಹೆಜ್ಜೆ ಇಟ್ಟೆ. ನೀಲಾ ನಾನ್ ಹಾಗೇ ಕೈ ಇಡ್ಕೊಂಡ್ ಕರ್ಕೊಂಡು ಹೋಗೋದನ್ನ ನೋಡ್ತಾನೆ ಇದ್ದು