ಶಿಲ್ಪಾ ನಾ ಅವಳ ಮನೆ ಹತ್ತಿರ ಡ್ರಾಪ್ ಮಾಡಿ, ನಾನು ಮನೆಗೆ ಬಂದೆ, ಹರಿಣಿ ಅಕ್ಕ ಹಾಲ್ ಅಲ್ಲಿ ವಾಕ್ ಮಾಡ್ತಾ ಮೊಬೈಲ್ ಅಲ್ಲಿ ಮಾತಾಡ್ತಾ ಇದ್ರು, ನಾನ್ ಮನೆ ಡೋರ್ ಬೆಲ್ ಮಾಡಿದೆ. 2 ನಿಮಿಷದ ನಂತರ ಹರಿಣಿ ಅಕ್ಕ ಬಂದು ಡೋರ್ ಓಪನ್ ಮಾಡಿದ್ರು. ನಾನ್ ಹರಿಣಿ ಅಕ್ಕ ನಾ ನೋಡಿ ಅಕ್ಕ ನಿನ್ ಇನ್ನು ಮಲಗಿಲ್ವಾ ಅಂತ ಕೇಳ್ದೆ. ಇನ್ನು ಇಲ್ಲಾ ಕಣೋ ಡೆವಿಲ್ ಕಾಲ್ ಮಾಡಿದ್ಲು ಶ್ವೇತಾ ಮಲಗಿದ್ದಾಳೆ ಅಲ್ವಾ ಅದಕ್ಕೆ ಹಾಲ್ ಅಲ್ಲಿ ವಾಕ್ ಮಾಡ್ತಾ ಮಾತಾಡ್ತಾ ಇದ್ದೆ, ಹೌದು ನಿನ್ ಏನು ಇಷ್ಟು ಲೇಟ್ ಆಗಿ ಬರ್ತಾ ಇದ್ದಿಯಾ ಅಂತ ಕೇಳಿದ್ಲು. ಅದ ಶಿಲ್ಪಾ ಜೊತೆ ಡಿನ್ನರ್ ಮಾಡೋಕೆ ಹೋಗಿದ್ದೆ ಅವಳನ್ನ ಡ್ರಾಪ್ ಮಾಡಿ ಬರೋಕೆ ಲೇಟ್ ಆಯ್ತು ಅಂತ ಹೇಳ್ದೆ. ಶಿಲ್ಪಾ ಅಂದ್ರೆ ಬೈಕ್ ಅಲ್ಲಿ ಮನೆಗೆ ಡ್ರಾಪ್ ಮಾಡ್ತೀನಿ ಅಂತ ಹೇಳ್ದೆ ಅಲ್ವಾ ಅ ಹುಡುಗಿ ನೇ ನಾ