ಮಹಿ - 11

 ಅಕಿರಾ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೋಗ್ತಾ ಇದ್ದೆ ಮಧ್ಯ ದಾರಿಲಿ ಮೊಬೈಲ್ ರಿಂಗ್ ಆಯ್ತು ಬೈಕ್ ನಾ ಸೈಡ್ ಗೆ ನಿಲ್ಲಿಸಿ ಮೊಬೈಲ್ ತೆಗೆದು ನೋಡಿದೆ ಶಿಲ್ಪಾ ಕಾಲ್.  ಕಾಲ್ ಪಿಕ್ ಮಾಡಿ ಅ ಹೇಳೇ ಅಂತ ಹೇಳ್ದೆ. ಲೋ ಏನ್ ಹೇಳೋದು ನಿನ್ ಹೇಳು ಅಕಿರಾ ಮನೇಲಿ ಏನ್ ನಡೀತು ಅಂತ ನಿನ್ ಹೇಳಿದ ಮೇಲೆ ಅವಳಿಗೆ ಕಾಲ್ ಮಾಡಿದೆ ಅವಳು ಕಾಲ್ ಪಿಕ್ ಮಾಡಲೇ ಇಲ್ಲಾ. ಏನ್ ನಡೀತೋ ಹೇಳೋ ಅಂತ ಶಿಲ್ಪಾ ಕೇಳಿದ್ಲು.  ನಾನ್ ನಗ್ತಾ ಕೂಲ್ ಶಿಲ್ಪಾ ಏನು ಆಗಿಲ್ಲ  ಹೋಗಿ ಮಾತಾಡಿದೆ  ವಿನೋದ್ ಜೊತೆಗೆ ಎಂಗೇಜ್ಮೆಂಟ್ ಕ್ಯಾನ್ಸಲ್ ಆಯ್ತು ಅಕಿರಾ ಹ್ಯಾಪಿ ಆಗಿ ಇದ್ದಾಳೆ ಅಂತ ಹೇಳ್ದೆ.  ಥ್ಯಾಂಕ್ಸ್ ಕಣೋ  ನಾನ್ ಏನಾಯ್ತೋ ಅಂತ ಟೆನ್ಶನ್ ಅಲ್ಲಿ ಇದ್ದೆ ಅಂತ ಶಿಲ್ಪಾ ಹೇಳಿದ್ಲು.  ಸರಿ ಶಿಲ್ಪಾ ನಾನ್ ಮನೆಗೆ ಹೋಗ್ತಾ ಇದ್ದೀನಿ ಹೋಗಿ ಕಾಲ್ ಮಾಡ್ತೀನಿ ಅಂತ